Tuesday, September 22, 2026

ಸಾರ್ವಜನಿಕರಿಂದ ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿಯಲ್ಲಿ ಸ್ವೀಕರಿಸುವ ವಿವಿಧ 21 ರೀತಿಯ ಅರ್ಜಿಗಳ ಶುಲ್ಕ ಮತ್ತು ಪರವಾನಗಿ ಭೂಮಾಪಕರ ಸೇವಾ ಶುಲ್ಕವನ್ನು ಪರಿಷ್ಕರಿಸಿರುವ ಬಗ್ಗೆ ಸರ್ಕಾರಿ ಆದೇಶ (ಸಂಖ್ಯೆ: ಕಂಇ 170 ಎಸ್‌ಎಸ್‌ಸಿ 2026, ಬೆಂಗಳೂರು, ದಿನಾಂಕ: 19.09.2026)