Friday, February 3, 2023

ಪೊಲೀಸ್ ಇಲಾಖೆಯ ಸಂಚಾರಿ e challan ನಲ್ಲಿ ದಾಖಲಾದ ಪ್ರಕರಣಗಳ ದಂಡಕ್ಕೆ ಶೇಕಡ 50 ರಿಯಾಯತಿ

ಪೊಲೀಸ್ ಇಲಾಖೆಯ ಸಂಚಾರಿ e challan ನಲ್ಲಿ ದಾಖಲಾದ ಪ್ರಕರಣಗಳನ್ನು ದಿನಾಂಕ  11.2.2023ರ ಒಳಗೆ ಇತ್ಯರ್ಥ ಮಾಡಿಕೊಂಡರೆ, ದಂಡಕ್ಕೆ ಶೇಕಡ 50 ರಿಯಾಯಿತಿಯನ್ನು ನೀಡಲು ಸರ್ಕಾರವು ಆದೇಶಿಸಿದೆ.