Friday, March 3, 2023

ಪೊಲೀಸ್ ಇಲಾಖೆಯ ಸಂಚಾರಿ e challan ನಲ್ಲಿ ದಿನಾಂಕ 11.2.2023ರವರೆಗೆ ದಾಖಲಾದ ಪ್ರಕರಣಗಳ ದಂಡಕ್ಕೆ ಶೇಕಡ 50 ರಿಯಾಯಿತಿಯನ್ನು ದಿನಾಂಕ 4.3.2023 ರಿಂದ 15 ದಿನಗಳ ವರೆಗೆ ನೀಡಲು ಸರ್ಕಾರವು ಆದೇಶಿಸಿದೆ.