Sunday, August 2, 2015

ಇನ್ನು ಮುಂದೆ "ಸಮೂಹ-ಡಿ" ದರ್ಜೆ ಸರ್ಕಾರಿ ನೌಕರರು ಸಹ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿಯನ್ನು ಕೊಡಬೇಕು

          ಇನ್ನು ಮುಂದೆ "ಸಮೂಹ-ಡಿ" ದರ್ಜೆ ಸರ್ಕಾರಿ ನೌಕರರು ಸಹ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿಯನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ಸಲ್ಲಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ.