Useful information to Karnataka State Government Employees
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಉಪಯುಕ್ತ ಮಾಹಿತಿ
Sunday, August 2, 2015
ಇನ್ನು ಮುಂದೆ "ಸಮೂಹ-ಡಿ" ದರ್ಜೆ ಸರ್ಕಾರಿ ನೌಕರರು ಸಹ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿಯನ್ನು ಕೊಡಬೇಕು
ಇನ್ನು ಮುಂದೆ "ಸಮೂಹ-ಡಿ" ದರ್ಜೆ ಸರ್ಕಾರಿ ನೌಕರರು ಸಹ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿಯನ್ನು
ನಿಯಮಿಸಲಾದ ಪ್ರಾಧಿಕಾರಕ್ಕೆ ಸಲ್ಲಿಸ
ಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ.
ಸುತ್ತೊಲೆಗಾಗಿ ಇಲ್ಲಿ ಕ್ಲಿಕ್ ಮಾಡಿ
Newer Posts
Older Posts
Home
Subscribe to:
Posts (Atom)