Sunday, August 3, 2014

ವೈದ್ಯಕೀಯ ಮರುಪಾವತಿ ವೆಚ್ಚದ ಪರಿಷ್ಕರಣೆಯ ಬಗ್ಗೆ ಆದ ಸರ್ಕಾರೀ ಆದೇಶ

ಸರ್ಕಾರವು ಈ ಕೆಳಗಿನಂತೆ ವೈದ್ಯಕೀಯ ವೆಚ್ಚದ ದರಗಳನ್ನು ಹೆಚ್ಚಿಸಿದೆ
ವಾರ್ಡ್ ದರ
 

 ಸರ್ಕಾರೀ ನೌಕರನ ಪೂರ್ಣ ಸೇವಾವಧಿಯಲ್ಲಿ ಕನ್ನಡಕ ಖರೀದಿಸಲು ಇದ್ದ ಮಿತಿಯನ್ನು ೩ ರಿಂದ ೫ ಕ್ಕೆ  ಹೆಚ್ಚಿಸಲಾಗಿದೆ.
 
ಕನ್ನಡಕದ ವೆಚ್ಚದ ಮಿತಿಯನ್ನು ೩೦೦ ರಿಂದ ೬೦೦ ಕ್ಕೆ  ಹೆಚ್ಚಿಸಲಾಗಿದೆ.