Tuesday, October 24, 2023

ರಾಜ್ಯ ಸರ್ಕಾರ, ನೌಕರರಿಗೆ ಶೇಕಡ 3.75ರಷ್ಟು ತುಟ್ಟಿ ಭತ್ಯೆಯನ್ನು ದಿನಾಂಕ 01.07.2023 ರಿಂದ ಅನ್ವಯವಾಗುವಂತೆ ಮಂಜೂರು ಮಾಡಿದೆ.

ತುಟ್ಟಿ ಭತ್ಯೆಯನ್ನು ಶೇ. 35 ರಿಂದ 38.75 ಕ್ಕೆ ಹೆಚ್ಚಿಸಿದ ದಿನಾಂಕ 21.10.2023ರ ಸರ್ಕಾರಿ ಆದೇಶ

Saturday, October 14, 2023

ಒಂಟಿ ಪೋಷಕರಾಗಿರುವ ರಾಜ್ಯ ಸರ್ಕಾರಿ ಪುರುಷ ನೌಕರರಿಗೆ ಶಿಶು ಪಾಲನಾ ರಜಾ ಸೌಲಭ್ಯವನ್ನು ಒದಗಿಸಿರುವ ಸರ್ಕಾರಿ ಆದೇಶ

ಒಂಟಿ ಪೋಷಕರಾಗಿರುವ ರಾಜ್ಯ ಸರ್ಕಾರಿ ಪುರುಷ ನೌಕರರಿಗೆ ಶಿಶು ಪಾಲನಾ ರಜಾ ಸೌಲಭ್ಯವನ್ನು ಒದಗಿಸಿರುವ ಸರ್ಕಾರಿ ಆದೇಶ ದಿನಾಂಕ 09.06.2023