Useful information to Karnataka State Government Employees
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಉಪಯುಕ್ತ ಮಾಹಿತಿ
Friday, March 31, 2023
ಅಂಗವಿಕಲ ನೌಕರರಿಗೆ ಬಡ್ತಿಯಲ್ಲಿ ಶೇಕಡ 4 ರಷ್ಟು ಮೀಸಲಾತಿ ಕಲ್ಪಿಸಿರುವ ಸರ್ಕಾರಿ ಆದೇಶ - Government Order regarding reservation in promotion to Physically Disabiled persons.
Wednesday, March 29, 2023
Karnataka Legislative Assembly Election-2023 important dates Information - ಕರ್ನಾಟಕ ವಿಧಾನಸಭೆ ಚುನಾವಣೆ-2023ರ ಪ್ರಮುಖ ದಿನಗಳ ವಿವರ.
Karnataka Legislative Assembly Election-2023 dates information.
Saturday, March 18, 2023
NOTIFICATION FOR COPERATIVE INSPECTOR IN THE DEPARTMENT OF COPERATION - 47 ಸಹಕಾರ ಸಂಘಗಳ ನಿರೀಕ್ಷಕರ ನೇಮಕಾತಿ ಮಾಡಿಕೊಳ್ಳಲು ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿದೆ
CLICK HERE FOR FULL NOTIFICATION
Thursday, March 16, 2023
DPAR 2 SMR 2008-Medical Attendance Rules 2009 dated 24.09.2009
ವಾರ್ಷಿಕ ಕಾರ್ಯ ನಿರ್ವಹಣಾ ವರದಿಯ ನಮೂನೆ - FORM OF ANNUAL PERFORMANCE REPORT (C.R.s) (Confidential Report)
Tuesday, March 14, 2023
ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಕಲ್ಪಿಸಿರುವ ವಿವಿಧ ಸಮತಳ ಮೀಸಲಾತಿಗಳನ್ನು ಅನುಷ್ಠಾನಗೊಳಿಸಲು ಬಿಂದುಗಳ ರೋಸ್ಟರನ್ನು ನಿಗದಿಪಡಿಸುವ ಬಗ್ಗೆ 100 ಬಿಂದುಗಳಿಗೆ ಗುರುತಿಸಿರುವ ಆದೇಶ
ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ" ಯನ್ನು (The Karnataka Arogya Sanjeevani Scheme-KASS) ಜಾರಿಗೊಳಿಸುವ ಕಾರ್ಯ ನೀತಿ (Policy Frame Work) ಬಗ್ಗೆ ಪರಿಷ್ಕೃತ ಸೂಚನೆಗಳು
Karnataka Arogya Sanjeevani Scheme-KASS) ಜಾರಿಗೊಳಿಸುವ ಕಾರ್ಯ ನೀತಿ (Policy Frame Work) ಬಗ್ಗೆ ಪರಿಷ್ಕೃತ ಸೂಚನೆ
Friday, March 3, 2023
ಪೊಲೀಸ್ ಇಲಾಖೆಯ ಸಂಚಾರಿ e challan ನಲ್ಲಿ ದಿನಾಂಕ 11.2.2023ರವರೆಗೆ ದಾಖಲಾದ ಪ್ರಕರಣಗಳ ದಂಡಕ್ಕೆ ಶೇಕಡ 50 ರಿಯಾಯಿತಿಯನ್ನು ದಿನಾಂಕ 4.3.2023 ರಿಂದ 15 ದಿನಗಳ ವರೆಗೆ ನೀಡಲು ಸರ್ಕಾರವು ಆದೇಶಿಸಿದೆ.
Thursday, March 2, 2023
ಗಳಿಕೆ ರಜೆ ನಗದೀಕರಣಕ್ಕೆ ಮಧ್ಯಂತರ ಪರಿಹಾರವನ್ನು ಪರಿಗಣಿಸುವ ಬಗ್ಗೆ ಸ್ಪಷ್ಟೀಕರಣದ ಸರ್ಕಾರಿ ಆದೇಶ
Wednesday, March 1, 2023
OPS ಯೋಜನೆ ಜಾರಿಗೆ ತರಲು ಇರುವ ಸಾದ್ಯತೆ ಬಗ್ಗೆ ವರದಿ ಸಲ್ಲಿಸಲು ಸಮಿತಿ ರಚನೆ ಬಗ್ಗೆ ಸರ್ಕಾರಿ ಆದೇಶ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಶೇಕಡ 17ರಷ್ಟು ಮಧ್ಯಂತರ ಪರಿಹಾರ ನೀಡಿರುವ ಬಗ್ಗೆ ಸರ್ಕಾರಿ ಆದೇಶ
‹
›
Home
View web version