Useful information to Karnataka State Government Employees

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಉಪಯುಕ್ತ ಮಾಹಿತಿ

Monday, November 28, 2016

2017 ನೇ ಸಾಲಿನ ಸಾವ೵ತ್ರಿಕ ಹಾಗೂ ನಿರ್ಬಂಧಿತ ರಜೆಗಳ ಪಟ್ಟಿ

ಹೆಚ್ಚಿನ ವಿವರ ಹಾಗೂ ಸರ್ಕಾರೀ ಆದೇಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ


ಮಂಜು ಎಂ.ಗೌಡ
Share

Tuesday, September 27, 2016

ಸರ್ಕಾರಿ ನೌಕರರು ಮತ್ತು ಅವಲಂಬಿತ ಸದ್ಯರುಗಳ ಆಧಾರ್ ಸಂಖ್ಯೆಯನ್ನು ಹೆಚ್ಅರ್ ಎಂಎಸ್ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸರ್ಕಾರದ ಸುತ್ತೋಲೆ

ಮಂಜು ಎಂ.ಗೌಡ
Share

Wednesday, June 1, 2016

2016-17 ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳು.





Click Here for all SIX Reference ORDERS

ಮಂಜು ಎಂ.ಗೌಡ
Share

Wednesday, May 18, 2016

NPS ನೌಕರರು ಮರಣ ಹೊಂದಿದಾಗ,ಮಧ್ಯದಲ್ಲಿ ಸೇವೆ ನಿಲ್ಲಿಸಿದಾಗ, ನಿವೃತ್ತಿಯ ನಂತರ ಪಡೆಯುವ ಹಣ & ಪಿಂಚಣಿ & ಕೊಡಬೇಕಾದ ದಾಖಲೆಗಳ ಕುರಿತಾಗಿ ಅನುಸರಿಸಬೇಕಾದ ಕಾರ್ಯ ವಿಧಾನದ ಬಗ್ಗೆ ಆದ ಸರ್ಕಾರದ ಆದೇಶ.


* ನಿವೃತ್ತಿಯ ನಂತರ, ನೌಕರ ಮರಣ ಹೊಂದಿದಾಗ ಸಂಗಾತಿಗೆ ಪಿಂಚಣಿ ಸೌಲಭ್ಯವಿದೆ
ಮಂಜು ಎಂ.ಗೌಡ
Share

ಹುಚ್ಚು ನಾಯಿ ಕಡಿತಕ್ಕೆ ನೀಡುವ ೧೪ ದಿನಗಳ ವಿಶೇಷ ಸಾಂದರ್ಭಿಕ ರಜೆಯ ಸ್ಪಷ್ಟೀಕರಣದ ಬಗ್ಗೆ ಸರ್ಕಾರದ ಹೊಸ ಆದೇಶ

ಮಂಜು ಎಂ.ಗೌಡ
Share

Friday, May 6, 2016

ಸರ್ಕಾರದ NPS ಹಿಂಬಾಕಿಗೆ ಸರ್ಕಾರವು ನೀಡುತ್ತಿದ್ದ ಶೇ.೮ರ ಬಡ್ಡಿಯನ್ನು ದಿ:೦೧-೦೭-೨೦೧೬ ರಿಂದ ನಿಲ್ಲಿಸಲು ಸರ್ಕಾರವು ಆದೇಶಿಸಿದೆ.

Click here for government order
ಮಂಜು ಎಂ.ಗೌಡ
Share

Monday, February 15, 2016

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಹಾಜರಾಗುವ ಅಧಿಕಾರಿ ನೌಕರರಿಗೆ ಓ,ಓ,ಡಿ ನಿಡುವ ಬಗ್ಗೆ


 

 

ಮಂಜು ಎಂ.ಗೌಡ
Share
‹
›
Home
View web version
Powered by Blogger.