ನೂತನ ಪಿಂಚಣಿ ಯೋಜನೆಯ ಕಾರ್ಯಾರಂಭಕ್ಕಾಗಿ ಮಾರ್ಗದರ್ಶನದ ಕುರಿತು ದಿನಾಂಕ 29.03.2010ರ ಎಫ್ ಡಿ (ಎಸ್ ಪಿಎಲ್
)28 ಪಿಇಎನ್ 2009 ಸಂಖ್ಯೆಯ ಸರ್ಕಾರಿ ಆದೇಶ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಉಪಯುಕ್ತ ಮಾಹಿತಿ
Sunday, March 30, 2014
Wednesday, March 19, 2014
ಮೊದಲ ಮಾತು
ನಮಸ್ಕಾರ,
ತಮ್ಮವ,
ಮಂಜು.ಎಂ.ಗೌಡ,
ಮಂಡ್ಯ.
nenapu83@gmail.com
ನಾನು ಅಂತರ್ಜಾಲದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಅವಶ್ಯವಿರುವ ಆದೇಶಗಳು ಹಾಗೂ ಮಾಹಿತಿಗಳನ್ನು ಹುಡುಕಿದಾಗ, ಕೇವಲ ಒಂದೆರಡು ಜಾಲ ತಾಣಗಳು ಮಾತ್ರ ಸಿಕ್ಕಿರುತ್ತದೆ. ಅದರಲ್ಲಿಯೂ ಸಹ ಹೇಳಿಕೊಳ್ಳುವಂತಹ ಉಪಯುಕ್ತ ಮಾಹಿತಿ ಲಭ್ಯವಾಗಿರುವುದಿಲ್ಲ. ಆದ್ದರಿಂದ, ಸರ್ಕಾರಿ ನೌಕರರಿಗೆ ಉಪಯುಕ್ತವಾಗುವ ಮಾಹಿತಿ ಹಾಗೂ ಸರ್ಕಾರಿ ಆದೇಶಗಳನ್ನು ಈ ಬ್ಲಾಗ್ ಮೂಲಕ ಹಂಚಿಕೊಳ್ಳಲು ಬಯಸುತ್ತೇನೆ.
ತಾವೆಲ್ಲರೂ ತಮಗೆ ಲಭ್ಯವಿರುವ ಮಾಹಿತಿ, ಸಲಹೆ, ಸೂಚನೆ ಹಾಗೂ ಸರ್ಕಾರಿ ಆದೇಶಗಳು ಲಭ್ಯವಿದ್ದಲ್ಲಿ, ಈ ಕೆಳಗಿನ ಮಿಂಚಂಚೆ ವಿಳಾಸಕ್ಕೆ ಕಳುಹಿಸಲು ಕೋರುತ್ತೇನೆ.
ತಮ್ಮವ,
ಮಂಜು.ಎಂ.ಗೌಡ,
ಮಂಡ್ಯ.
nenapu83@gmail.com
Subscribe to:
Posts (Atom)